ಸುದೀಪ್ ರನ್ನು ಸಿಕ್ಸ್ ಪ್ಯಾಕ್ ನಲ್ಲಿ ನೋಡಲು ಬಯಸಿದ ನಟಿ | Filmibeat Kannada

2018-03-13 2

ನಟ ಸುದೀಪ್ ಸ್ಯಾಂಡಲ್ ವುಡ್ ಚಿತ್ರರಂಗದ ಸ್ಟೈಲಿಷ್ ಸ್ಟಾರ್. ಸುದೀಪ್ ಡ್ರೆಸ್, ಅವರ ಲುಕ್ ನೋಡಿ ಅದೆಷ್ಟೋ ಹುಡುಗಿಯರು ಸೋತು ಹೋಗಿದ್ದಾರೆ. ಕನ್ನಡದ ಬಹುಪಾಲು ನಟಿಯರಿಗೆ ನೀವು ಯಾವ ನಟನ ಜೊತೆಗೆ ಸಿನಿಮಾ ಮಾಡಬೇಕು ಅಂದರೆ ಹೆಚ್ಚು ನಾಯಕಿಯರ ಬಾಯಲ್ಲಿ ಬರುವ ಉತ್ತರ ಸುದೀಪ್. ಸದ್ಯ ಕನ್ನಡದ ನಟಿಯೊಬ್ಬರಿಗೆ ಸುದೀಪ್ ಅವರನ್ನು ಸಿಕ್ಸ್ ಪ್ಯಾಕ್ ನಲ್ಲಿ ನೋಡುವ ಬಯಕೆ ಹುಟ್ಟಿಕೊಂಡಿದೆ.

Manvitha Harish recently appeared in No1 yaari with Shivanna Talk show and Listen what she has to say about Kiccha Sudeep

Videos similaires